ಸೌಲಭ್ಯಗಳು

ವಿದ್ಯಾಥಿಗಳಿಗಾಗಿ ಸೌಲಭ್ಯಗಳು ಮತ್ತು ಸೇವೆಗಳು:

 • ಸುಸಜ್ಜಿತ ಆಟದ ಮೈದಾನ
 • ಶುದ್ಧ ಕುಡಿಯುವ ನೀರಿನ ಘಟಕ
 • ವಿಜ್ಞಾನ ಪ್ರಯೋಗಾಲಯ
 • ಸುಸಜ್ಜಿತ ಗ್ರಂಥಾಲಯ
 • ಕಂಪ್ಯೂಟರ್ ಲ್ಯಾಬ್
 • ಗಣಕೀಕೃತ ತರಗತಿ ಕೊಠಡಿಗಳು
 • ಶಾಲಾ ಉದ್ಯಾನವನ
 • ಸುಸಜ್ಜಿತ ವಿದ್ಯಾರ್ಥಿನಿಯರಿಗೆ ಹಾಗೂ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಶೌಚಾಲಯದ ವ್ಯವಸ್ಥೆ.
 • ನುರಿತ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿ ವರ್ಗ.
 • ಸುಸಜ್ಜಿತ ಪೀಠೋಪಕರಣದ ವ್ಯವಸ್ಥೆ
 • 8ನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್ ವಿತರಣೆ
 • ಉಚಿತ ಪಠ್ಯಪುಸ್ತಕ ವಿತರಣೆ
 • ಮದ್ಯಾಹ್ನ ಉಚಿತ ಬಿಸಿ ಊಟದ ವ್ಯವಸ್ಥೆ
 • ಕ್ಷೀರಭಾಗ್ಯ ಯೋಜನೆ
 • ಉಚಿತ ವೈದ್ಯಕೀಯ ತಪಾಸಣೆ
 • ಸ್ಕೌಟ್ಸ್ ಮತ್ತು ಗೈಡ್ಸ್ ತರಬೇತಿ
 • ಭಾರತ ಸೇವಾದಳ ತರಬೇತಿ
 • ವಿಜ್ಞಾನ ವಿಷಯದಲ್ಲಿ ವಿಶೇಷ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಇನ್ಸ್ಪೈರ್ ಅವಾರ್ಡ್ ಪ್ರೋತ್ಸಾಹಧನ.
 • ವಾರದಲ್ಲಿ 3 ದಿನ ಕಬ್ಬಿಣಾಂಶ ಮಾತ್ರಗಳ ವಿತರಣೆ ಹಾಗೂ 6 ತಿಂಗಳಿಗೊಮ್ಮೆ ಜಂತುಹುಳುವಿನಾಶಕ ಮಾತ್ರೆ ವಿತರಣೆ
 • ಎನ್.ಟಿ.ಎಸ್. ಹಾಗೂ ಎನ್.ಎಮ್.ಎಮ್.ಎಸ್. ಪರೀಕ್ಷೆಗೆ ತರಬೇತಿ ನೀಡುವುದು.
 • ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಫ್ ಕೊಡುಗೆ
 • ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯಲ್ಲಿ  ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ವಿತರಣೆ
 • ಯೋಗ ಹಾಗೂ ಪ್ರಾಣಾಯಾಮದ ತರಬೇತಿ ನೀಡಲಾಗುತ್ತಿದೆ.
X