ಸಾಧನೆಗಳು

ಆನ್ಲೈನ್ ತರಗತಿಗಳು

ಉಚಿತ ಆನ್ಲೈನ್ ನೇರ ಪ್ರಸಾರದ ಇಂಗ್ಲಿಷ್, ಗಣಿತ ಹಾಗೂ ವಿಜ್ಞಾನ ತರಗತಿಗಳಿಗೆ ಐ.ಐ.ಎಮ್.ಬಿ. ಸಂಸ್ಥೆ ಹಾಗೂ ಡಿ.ಎಸ್.ಇ.ಆರ್.ಟಿ. ಯವರು ಕನರ್ಾಟಕದಲ್ಲಿ 1000 ಶಾಲೆಗಳನ್ನು ಆಯ್ಕೆ ಮಾಡಿ ಅದಕ್ಕೆ ಬೇಕಾದ ಲ್ಯಾಪ್ಟಾಪ್, ಪ್ರೋಜೆಕ್ಟರ್, ಸರ್ವರ್ ಅಂತರ್ಜಾಲ ವ್ಯವಸ್ಥೆ ವಿಸ್ಯಾಟ್ ಇತ್ಯಾದಿಗಳನ್ನು ಪೂರೈಸಲಾಗಿತ್ತು. ಆ 1000 ಶಾಲೆಗಳಲ್ಲಿ ನಮ್ಮ ಶಾಲೆಯು ಆಯ್ಕೆಯಾಗಿ ನಮ್ಮ ವಿದ್ಯಾರ್ಥಿಗಳಿಗೆ ರಾಜ್ಯ ಸಂಪನ್ಮೂಲ ವ್ಯಕ್ತಿಗಳಿಂದ ಪ್ರತಿದಿನ ಬೋಧನೆ ಕೊಡಿಸಲಾಗುತ್ತಿದೆ.

X