ಶೈಕ್ಷಣಿಕ

ದಾಖಲಾತಿ

ಕ್ರ.ಸಂ ತರಗತಿ ಗಂಡು ಹೆಣ್ಣು ದಾಖಲಾತಿ
01 8ನೇ ತರಗತಿ 43 43 86
02 9ನೇ ತರಗತಿ 51 44 95
03 10ನೇ ತರಗತಿ 55 40 95
ಒಟ್ಟು 149 127 276

ಶಿಕ್ಷಣ ಮತ್ತು ಕಲಿಕೆ
ವಿದ್ಯಾರ್ಥಿಗಳಿಗೆ ಸರ್ವತೋಭಿಮುಕ ಅಭಿವೃದ್ಧಿಗೆ ಆರು ವಿಷಯಗಳ ಕಲಿಕೆಯ ಜೋತೆಗೆ ಚಿತ್ರಕಲೆ, ಕಂಪ್ಯೂಟರ್ ಶಿಕ್ಷಣ, ದೈಹಿಕ ಶಿಕ್ಷಣ ಗ್ರಂಥಾಲಯ, ಆರೋಗ್ಯ ಶಿಕ್ಷಣ ಹಾಗೂ ತಾಂತ್ರಿಕವಾಗಿ ಸಧೃಢರಾಗಲೂ ವಿಜ್ಞಾನ ಮಾದರಿಗಳ ತಯಾರಿಕೆಯ ಕೌಶಲ್ಯಗಳಂತಹ ವಿಷಯಗಳನ್ನು ಕಲಿಸಲಾಗುತ್ತದೆ.

X