ಶಾಲಾ ಕ್ಯಾಲೆಂಡರ್

ಶಾಲೆಯಲ್ಲಿ ನಡೆಯುವ ಕಾರ್ಯಕ್ರಮಗಳ ವಿವರ

• ಪ್ರತಿವರ್ಷ ಮೇ ತಿಂಗಳ ಕೊನೆಯ ವಾರದಲ್ಲಿ ಶಾಲಾ ಪ್ರಾರಂಭೋತ್ಸವ
• 05.06.2021 ವಿಶ್ವ ಪರಿಸರ ದಿನಾಚರಣೆ
• 12..06.2021 ಬಾಲ ಕಾರ್ಮಿಕ ವಿರೋಧಿ ದಿನಾಚರಣೆ
• 21.06.2021 ವಿಶ್ವ ಯೋಗ ದಿನಾಚರಣೆ
• 29.06.2021 ಶಾಲಾ ಹಂತದ ವಿಜ್ಞಾನ ನಾಟಕ ಪ್ರದರ್ಶನ ಮತ್ತು ವಸ್ತು ಪ್ರದರ್ಶನ
• 15.08.2021 ಸ್ವಾತಂತ್ಯ ದಿನಾಚರಣೆ
• 05.09.2021 ಶಿಕ್ಷಕರ ದಿನಾಚರಣೆ
• 08.09.2021 ಅಂತರಾಷ್ಟ್ರೀಯ ಸಾಕ್ಷರತಾ ದಿನಾಚರಣೆ
• 02.10.2021 ಗಾಂಧಿ ಜಯಂತಿ ಮತ್ತು ಲಾಲ್ಬಹದ್ದೂರ ಶಾಸ್ತ್ರಿಯವರ ಜಯಂತಿ
• 01.11.2021 ಕನ್ನಡ ರಾಜ್ಯೋತ್ಸವ
• 14.11.2021 ಮಕ್ಕಳ ದಿನಾಚರಣೆ
• 19.11.2021 ರಾಷ್ಟ್ರೀಯ ಭಾವೈಕ್ಯತಾ ಸಪ್ತಾಹ
• 26.11.2021 ಸಂವಿಧಾನ ದಿನಾಚರಣೆ
• 01.12.2021 ವಿಶ್ವ ಏಡ್ಸ್ ದಿನಾಚರಣೆ
• 03.12.2021 ವಿಶ್ವ ವಿಕಲಚೇತರ ದಿನಾಚರಣೆ ಮತ್ತು ಕನಕದಾಸ ಜಯಂತಿ
• 23.12.2021 ಅಣಕು ಸಂಸತ್ ಸ್ಪಧರ್ೆ
• 03.01.2022 ಮಾತೇ ಸಾವಿತ್ರಿಬಾಯಿ ಪುಲೆ ಜಯಂತಿ
• 12.01.2022 ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆ ಮತ್ತು ರಾಷ್ಟ್ರೀಯ ಯುವದಿನಾಚರಣೆ
• 25.01.2022 ರಾಷ್ಟ್ರೀಯ ಮತದಾರರ ದಿನಾಚರಣೆ
• 26.01.2022 ಗಣರಾಜ್ಯೋತ್ಸವ ದಿನಾಚರಣೆ
• 30.01.2022 ಹುತಾತ್ಮರ ದಿನಾಚರಣೆ
• 28.02.2022 ರಾಷ್ಟ್ರೀಯ ವಿಜ್ಞಾನ ದಿನಾಚರಣೆ
• 08.03.2022 ವಿಶ್ವ ಮಹಿಳಾ ದಿನಾಚರಣೆ
• 07.04.2022 ವಿಶ್ವ ಆರೋಗ್ಯ ದಿನಾಚರಣೆ
• 14.04.2022 ಸಂವಿಧಾನ ಶಿಲ್ಪಿ ಡಾ|| ಬಿ.ಆರ್.ಅಂಬೇಡ್ಕರ್ ಜಯಂತಿ

X