ಕ್ರೀಡಾ ವಿಭಾಗ

ರಾಜ್ಯಮಟ್ಟಕ್ಕೆ ಆಯ್ಕೆಗೊಂಡವರು
1. ಸಂತೋಷ ಟಾಕಪ್ಪ ಇಟಗಿ – ಉದ್ದ ಜಿಗಿತ ಸ್ಪರ್ಧೆಯಲ್ಲಿ ಆಯ್ಕೆ
2. ಅನ್ವರ್ಬಾಷಾ ಕೊತ್ಬಾಳ _ ಯೋಗಾಸನ ಸ್ಪರ್ಧೆಯಲ್ಲಿ ಆಯ್ಕೆ
3. ರೇಷ್ಮಾ ಲಾಲಪ್ಪ ಕಾಳಿ _ ಚದುರಂಗ (ಚೆಸ್) ಸ್ಪರ್ಧೆಯಲ್ಲಿ ಆಯ್ಕೆ
4. ವಿಜಯಲಕ್ಷ್ಮೀ ಬಸವರಾಜ ಕವಲೂರ _ 400ಮೀ ಓಟದ ಸ್ಪರ್ಧೆಯಲ್ಲಿ ಆಯ್ಕೆ

• 2013-14ನೇ ಸಾಲಿನಿಂದ 2018-19ರವರೆಗೆ ಸತತವಾಗಿ 6 ವರ್ಷಗಳ ಕಾಲ ಬಾಲಕಿಯರ ಥ್ರೋಬಾಲ್ ತಂಡ ತಾಲೂಕಿಗೆ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
• 2014-15ನೇ ಸಾಲಿನಲ್ಲಿ ಜಿಲ್ಲಾ ಮಟ್ಟದಲ್ಲಿ ಬಾಲಕಿಯರು ಥ್ರೋಬಾಲ್ ಸ್ಪಧರ್ೆಯಲ್ಲಿ ದ್ವಿತಿಯ ಸ್ಥಾನ ಪಡೆದು ನಾಲ್ಕು ವಿದ್ಯಾಥರ್ಿನಿಯರು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

X