ಶಾಲೆಯ ಧ್ಯೇಯ ವಾಕ್ಯ.

“ಮಕ್ಕಳ ಸರ್ವತೋಮುಖ ಅಭಿವೃದ್ಧಿಯೇ ಶಿಕ್ಷಣದ ಗುರಿ”

ಸತತ ಪರಿಶ್ರಮ ಮತ್ತು ಸ್ವಶಕ್ತಿಯಿಂದ ಮಕ್ಕಳ ಶ್ರೇಯೋಭಿವೃದ್ಧಿ ಹಾಗೂ ಭಾವಿ ಪ್ರಜೆಗಳ ನಿಮರ್ಾಣಕ್ಕಾಗಿ ಎಲ್ಲಾ ಭಾಗಿದಾರರ ಸಹಯೋಗದೊಂದಿಗೆ ಸಮುದಾಯದ ಅಪೇಕ್ಷಿತ ಮಟ್ಟದ ಗುಣಾತ್ಮಕ ಶಿಕ್ಷಣವನ್ನು ನೀಡುವುದು ಶಾಲೆಯ ಸಂಕಲ್ಪವಾಗಿದೆ. ಇದರೊಂದಿಗೆ ಮಕ್ಕಳ ಸರ್ವತೋಮುಖ ಅಭಿವೃದ್ಧಿಯನ್ನು ತಲುಪುವುದು ಎಲ್ಲರ ಶ್ರಮ ಮತ್ತು ಭಾಗವಹಿಸುವಿಕೆಯ ಗುರಿಯಾಗಿದೆ. ಇದನ್ನು ಸಾಧಿಸಬಯಸುತ್ತೇವೆ.

ನಮ್ಮ ಪ್ರೌಢಶಾಲೆಯು 2 ಎಕರೆ ವಿಸ್ತೀರ್ಣದಲ್ಲಿ ಹರಡಿಕೊಂಡಿರುವ ಈ ಶಾಲೆ ವಿಶಾಲವಾದ ಆಟದ ಮೈದಾನ, ಶಾಲಾ ವನ, ಪ್ರಯೋಗಾಲಯ, ಗ್ರಂಥಾಲಯ, ಕ್ರೀಡಾ ವಿಭಾಗ, ಸ್ಕೌಟ್ವಿಭಾಗ, ರಾಷ್ಟ್ರೀಯಸೇವಾದಳ, ಚಿತ್ರಕಲಾವಿಭಾಗ, ಗ್ರಾಮೀಣ ವಿಜ್ಞಾನ ಕೇಂದ್ರ, ರೆಡ್ ರಿಬ್ಬನ್ ಕ್ಲಬ್, ಇಕೋಕ್ಲಬ್, ವಿದ್ಯಾರ್ಥಿಗಳ ಗ್ರಾಹಕರ ಸಹಕಾರ ಸಂಘ, ಆರೋಗ್ಯ ಕ್ಲಬ್,ನಂತಹ ಮುಂತಾದ ವಿಭಾಗಗಳನ್ನು ಹೊಂದಿದ್ದು ಉತ್ತಮ ತರುಣ ಶಿಕ್ಷಕ ಬಳಗ ಸುಸಜ್ಜಿತ ವರ್ಗ ಕೊಠಡಿ ಪ್ರಶಾಂತ ವಾತಾವರಣ ಇರುವದರಿಂದ ಶಾಲೆಯ ವಿದ್ಯಾರ್ಥಿಗಳ ಪ್ರತಿಭೇ ಬೆಳೆಸಲು ಸಹಾಯಕವಾಗಿದೆ. ಈ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ವಿದ್ಯಾಥರ್ಿಗಳು ಇಂದು ರಾಜ್ಯ ಮಟ್ಟದಲ್ಲಿ ಮತ್ತು ದೇಶ ವಿದೇಶಗಳಲ್ಲಿ ಉನ್ನತ ಹುದ್ದೆ ಪಡೆದು ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

ನಮ್ಮ ಪ್ರೌಢಶಾಲೆಯು ಎಸ್.ಎಸ್.ಎಲ್.ಸಿ.ವಾಷ್ರೀಕ ಪರೀಕ್ಷೆಯಲ್ಲಿ ಸತತವಾಗಿ ಶೇಕಡಾ 90ಕ್ಕಿಂತ ಹೆಚ್ಚು ಫಲಿತಾಂಶ ಪಡೆದು ಅತ್ಯುತ್ತಮ ದಾಖಲೆಯನ್ನು ಸೃಷ್ಟಿಸಿದ್ದರ ಫಲವಾಗಿ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯಿಂದ ಅಭಿನಂದಿಸಿ ಪ್ರಶಂಸಾ ಪತ್ರ ನೀಡಿ ಗೌರವಿಸಿದೆ.

FIT INDIA RECOGNITION

SRI GAVISIDDHESHWAR HIGH SCHOOL KUKANOOR

Has declared itself as an FIT INDIA SCHOOL, and has been issued this certificate in recognition of the online self-declaration done by the school

ಸೌಲಭ್ಯಗಳು

ಪ್ರೋಜೆಕ್ಟರ್ ಬಳಸಿ ಪಾಠಬೋಧನೆ

ಕಂಪ್ಯೂಟರ್ ಲ್ಯಾಬ್

ಸುಸಜ್ಜಿತ ಗ್ರಂಥಾಲಯ

ಫೋಟೋ ಗ್ಯಾಲರಿ

X